¡Sorpréndeme!

ಆರು ಬೋಗಿಯ ಮೆಟ್ರೋ ಭಾನುವಾರವೂ ಸೇವೆ ನೀಡಿದೆ | Oneindia kannada

2018-06-25 386 Dailymotion

6 ಬೋಗಿಯ ಮೆಟ್ರೋ ಸಂಚಾರ ಶುಕ್ರವಾರದಿಂದ ಆರಂಭಗೊಂಡಿದೆ. ವಾರಕ್ಕೆ ಐದು ದಿನ ಮಾತ್ರ ಸೇವೆ ನೀಡುವ ಆರು ಬೋಗಿಯ ಮೆಟ್ರೋ ಭಾನುವಾರವೂ ಕೂಡ ತನ್ನ ಸೇವೆ ಮುಂದುವರೆಸಿದೆ.

Commuters were surprised while six coaches metro was on service on Sunday as it was scheduled on Monday to Friday. Later BMRCL had clarified that the staff were on training on the six coaches metro on this Sunday and it will not be regular on Sunday.